123456 By santhosh kumar on Sun, 03/16/2008 - 23:18 ಜೀವನ ಒಂದು ... ಅದು ಮಾಡೋದು ಎರಡು ... ಹೇಗೆ ಅಂತಿರಾ ನೋಡಿ .. 1.ಜೀವ ಇರೋತನಕ ಒಂದು ಜೀವನ ಅಂದ್ರೆ ನೆನಪುಗಳು ಎಲ್ಲರಿಗೂ ಬರುವ ಹಾಗೆ .. 2.ಜೀವ ಮುಗಿದ ನಂತರ ಮತ್ತೊಂದು ಜೀವನ ಅಂದ್ರೆ ನೆನಪಿಸಿಕೊಳ್ಳುವ ಮದುರ ಕ್ಷಣ ಅಷ್ಟೇ.