123456
ಬರಹ
ಕನಸಿನ ಚೆಲುವೆ
ಚೆಲುವೆ ಚೆಲುವೆ ನೀ ಎಲ್ಲಿರುವೆ
ನಾ ನಿನಗಾಗಿ ಕಾದಿರುವೆ
ಕನಸಲ್ಲಿ ಬರುವೆ ,,ಮನದಲ್ಲಿ ಇರುವೆ
ಇ ಜೀವವೇ ನೀ ಆಗಿರುವೆ .
ನಿದ್ದೆಯೂ ಹೊತ್ತು ನೀ ಮಾತ್ರ ಬರುವೆ
ನನ್ನ ನಿದ್ದೆಯನ್ನ ಕೆಡಿಸಿರುವೆ
ಹಸಿವೆಯು ಇಲ್ಲ ,,ನಿದ್ದೆಯು ಇಲ್ಲ
ತಲೆಯ ತುಂಬಾ ನೀ ತುಂಬಿರುವೆ ,ನೀ ತುಂಬಾ ಬಳಲಿರುವೆ
ಚೆಲುವೆ ಚೆಲುವೆ ನೀ ಎಲ್ಲಿರುವೆ ?
ಕಲ್ಪನೆಯಲ್ಲಿ ನಿನ್ನ ಚಿತ್ರ ಬರೆದಿರುವೆ
ಕನಸಿನ ಆ ಚಿತ್ರವೇ ನೀ ಆಗಿರುವೆ
ಎಲ್ಲಿ ಹೋದರು ನಿನ್ನ ನಾ ಹುಡುಕುತಿರುವೆ
ಏಕೆ ನೀ ನನ್ನ ಕಾಡುತಿರುವೆ
ನೀ ಸಿಗುವವರೆಗೂ ನಾ ಹುಡುಕುತಿರುವೆ..
"ಚೆಲುವೆ ,ಚೆಲುವೆ ನೀ ಎಲ್ಲಿರುವೆ. "