ಮನದಲ್ಲಿ ..ಮುಡುವಂತ ಸಾಲೇ ಸಾಲು ..

ಮನದಲ್ಲಿ ..ಮುಡುವಂತ ಸಾಲೇ ಸಾಲು ..

ಬರಹ

ಮನದಲ್ಲಿ ..ಮುಡುವಂತ ಸಾಲೇ ಸಾಲು ..
ಕನ್ನಿರು ಬರುವುದು ಆ ಕಣ್ಣಿ ನಿಂದ
ರಕ್ತ ಬರುವುದು ಆ ದೇಹದಿಂದ ,,
ಎಲ್ಲರು ಬರುವುದು ಆ ನಿನ್ನ ಸ್ನೇಹದಿಂದ
ಪ್ರೀತಿ ಬರುವುದು ಆ ನಿನ್ನ ಹೃದಯದಿಂದ
ನಾಚಿಕೆ ಬರುಚುದು ಆ ನಿನ್ನ ಸ್ವಭಿಮನದಿಂದ
ಮನಸಿಗೆ ಬರುವುದು ಆ ನಿನ್ನ ಸಾಕಿ ಬೆಳಸಿದವ್ರು
ಆದರೆ ನಾನು ಬರುವೆನು ಎಲ್ಲರ ಹೃದಯದಲ್ಲಿ
ಸ್ನೇಹಿತನಾಗಿ ಉಳಿದಿರಲು ,,or -------------- ಗಾಗಿ ? ನಿಮ್ಗೆ ಗೊತ್ತಿದ್ರೆ ತಿಳಿಸಿ ..
ಇಂತಿ ನಿಮ್ಮ
ಸಂತೋಶ್ ಕುಮಾರ್