ನನ್ನ ಹಂಬಲ
ಏನು ಚೆಂದ ನಿನ್ನ ನೋಟ
ಕನ್ನಡಕದ ಒಳಗಿನ ಕಣ್ಣ ಕುಡಿ ನೋಟ
ಸವಿ ಸವಿ ನೆನಪು ನಿನ್ನ ಮಾತು
ಅದಕ್ಕೆ ನಾನದೆ ಕೇರ್ ಆಫ್ ಫುಟ್ಪಾತ್
ಅದ್ರು ಚಿಂತೆ ಇಲ್ಲ,
ನೀನು ನಕ್ಕರೆ..ಸಾಕಲ್ಲ
ಇಂತಿ ನಿನ್ನ ತರಲೆ ನಲ್ಲ
ನಿನ್ನ ಮುಂಗುರುಳು ನಿನ್ನ ಕೆನ್ನೆಯ ಸೋಕಿ
ನನಗೆ ಬಂತು ನಿನ್ನ ನೋಡೋ ಶೋಕಿ
ಅದೆಲ್ಲ ಇರಲಿ,ಮಳೆ ಬೇಗ ಬರಲಿ
ಕಾಯುತಿದೆ ಇ ಜೀವ ನಿನ್ನ
ಇಂಪಾದ ದನಿಯ,ತಂಪಾದ ಹೊತ್ತ್ನಲ್ಲಿ..
ಕೇಳೋಕೆ ನಂಗೆ ಆಸೆ
ಪ್ರಿಯ..I LOVE U
ಇಂತಿ ನಿನ್ನ ಪ್ರೀತಿಯ
"ಬೊಂಬಾಟ್" Boy ನಿನಗೋಸ್ಕರ...............
Rating