ಜೀವನ By nithyagiri on Tue, 03/18/2008 - 20:32 ಜೀವನ ಅನ್ನೋ ಜಾತ್ರೆನಲ್ಲಿ ಬಾಳು ಅನ್ನೋ ಬಂಗಾರದ 'ತೇರು'ನ ನಗು ಅನ್ನೋ ಗಾಲಿ ಕಟ್ಕೊಂಡು ದೊರದಲ್ಲಿ ಕಾಣೋ ಆ ಪ್ರೀತಿ ಶಿಖರನ ಮುಟ್ಟಬೇಕು ಅನ್ನೋದೇ ನನ್ನ ಬಾಳಿನ ಒಂದು ಕನಸಿನ ಪುಟ್ಟ ಆಸೆ Rating Select ratingGive it 1/5Give it 2/5Give it 3/5Give it 4/5Give it 5/5 No votes yet