ಕಾರಣ By odeya on Wed, 03/19/2008 - 17:15 ಬರಹ ಎಲ್ಲಿಂದಲೋ ಬಂದ ಕಿರಣ... ಚುಚ್ಚಿತು ಎನ್ನೆದೆಯನ್ನು ಬಾಣ... ಸಿಕ್ಕಿತು ಮನಸ್ಸಿಗೊಂದು ತಾಣ... ತಿಳಿಯದು ಎಲ್ಲಿಗೆ ಪಯಣ... ಅರಿಯುತಿಹೆನು ಈಗ ನನ್ನ... ಎಲ್ಲದಕ್ಕೂ ಎಂದು, "ತಾನೇ ಕಾರಣ"... .. ಒಡೆಯ