ನಿನಗೆ ಗೊತ್ತಾ?? By raju badagi on Sat, 03/22/2008 - 12:27 ಬರಹ "ಈ ಹ್ರದಯಗಳ COMMUNICATION ದಲ್ಲಿ,ಪ್ರೀತಿಯೇ ಒಂದು message ಆಗಿ, ಅದಿರಲಿ DIGITAL ನಲ್ಲಿ ON ಆಗಿ, ನಾ ಕಾಯುತಿರುವೆ ಅದಕ್ಕೆ riceiver ಆಗಿ"