ಎಚ್ಚರವಿರಲಿ"................................................"â"
ಬರಹ
ಎಚ್ಚರವಿರಲಿ".....
ಯೌವನದ ಅಮಲಿನಲ್ಲಿ - ನೀ ಜಾರಬೇಡ.....
ಪ್ರೀತಿಯಾ ಗಾಳಕ್ಕೆ - ನೀ ಸಿಲುಕಬೇಡ.....
ಕಣ್ಣಿಲ್ಲದ ಪ್ರೇಮಕ್ಕೆ - ನೀ ಕುರುಡಾಗಬೇಡ.....
ಪ್ರೀತಿಯ ಮಾತಿಗೆ - ನೀ ಮರುಳಾಗಬೇಡ.....
ಕಾಣದ ಪ್ರೇಮಕ್ಕೆ - ನೀ ಮನ ಸೋಲಬೇಡ.....
ಪ್ರೇಮ ಕುರುಡೆಂಬ - ನೀ ಮರೆಯಬೇಡ..............................................................."