ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!

ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!

Comments

ಬರಹ

ಈ ಅಜ್ಜಿ ನೋಡಿ ೧೨೫ ಏಡು ಆಗಿದ್ರೂ ಇನ್ನು ಅಕ್ಕಿಯಲ್ಲಿ ಕಲ್ಲು ಹುಡುಕ್ತಾರೆ, ಕೋಳಿಗೆ ಕಾಳು ಹಾಕ್ತಾರಂತೆ. ಹೆಂಗವ್ರೆ ನಮ್ಮ ಹಿರೀಕ್ರು ವಸಿ ನೋಡಿ, ಈಗಿನ ಹೊತ್ತಿನವ್ರಿಗೆ ಹನ್ನೆರಡು ಬೇನೆಗಳು ಇರುತ್ವೆ.:(

http://prajavani.net/Content/Mar242008/state2008032372804.asp

ರಾಗಿ ಮುದ್ದೇನ ನಾವು(ಕನ್ನಡಿಗರು) ಪೇಟೆಂಟ್ ಮಾಡ್ಕೊಬೇಕು. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet