ಅವಳ ವಿದ್ಯಾಭ್ಯಾಸವೇನು . ಗೊಂದಲ ಬಿಡಿಸಿ
ಬರಹ
ಹೀಗೆ ಒಬ್ಬ ಪೆದ್ದು ಹುಡುಗ ಹೆಣ್ಣು ನೋಡಲೆಂದು ಬಂದ
ಅವಳನ್ನ ಕೆಲವು ಪ್ರಶ್ನೆ ಕೇಳಿದ
ಎಲ್ಲಕ್ಕೂ ಉತ್ತರಿಸುತ್ತಿದ್ದ ಆಕೆ
ಅವನು ನಿಮ್ಮ ಕ್ವಾಲಿಫಿಕೇಶನ್ ಏನು ಅಂತ ಕೇಳಿದಕ್ಕೆ
ತಾನು ಕುಡಿಯುತ್ತಿದ್ದ ಕಾಫಿ ಲೋಟವನ್ನು ತಿರುಗಿಸಿ ಇಟ್ಟು ಒಳಗೆ ಹೊರಟು ಹೋದಳು
ಪಾಪ ನಮ್ಮ ಪೆದ್ದು ಹುಡುಗ ಅರ್ಥವಾಗದೆ ಕಣ್ಣ್ ಕಣ್ ಬಿಡುತ್ತಿದ್ದಾನೆ
ನೀವಾದರೂ ಸಹಾಯ ಮಾಡ್ತೀರಾ?
ಅವಳ ವಿದ್ಯಾಭ್ಯಾಸವೇನು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಅವಳ ವಿದ್ಯಾಭ್ಯಾಸವೇನು . ಗೊಂದಲ ಬಿಡಿಸಿ