ನನ್ನ ಕಾವ್ಯ By ravim on Thu, 04/17/2008 - 14:29 ಬರಹ ಇದ್ದಿದ್ದರೆ ಈಗಲೂ ದುಶ್ಯಂತನಂತ ಗಂಡು, ಶಾಕುಂತಲೆಯಂತ ಹೆಣ್ಣು, ಆ ದುಂಬಿ ಹಾಡು, ಹಚ್ಚ ಹಸಿರು ಕಾಡು, ಆಗುತ್ತಿತ್ತು ನನ್ನ ಕಾವ್ಯ, "ಅಭಿಜ್ಞಾನಶಾಕುಂತಲೆ"ಗಿಂತ ಇನ್ನೂ ನವ್ಯ-ಭವ್ಯ||