ಮಹಿಳೆ

ಮಹಿಳೆ

ಮುಟ್ಟಲಾರದ ಕೆಂಡದ ಕೆಂಪು
ಹೊತ್ತು ಹೊರೆಯುವ ಬಸಿರ ಹಸಿರು

ಬಳುಕಿ ನಲಿವ ಬೆಂಕಿಯ ನಾಲಗೆ
ಯಂಥ
ಅರಿಶಿನದ ಗೌರಿ
ಯನ್ನು
ಮಣಿಸಲೋ ಎಂಬಂತೆ ಪೂಜೆ ಪುನಸ್ಕಾರ

Rating
No votes yet