ರಾಜ್-ತಾಜ್ By ravim on Thu, 04/24/2008 - 14:31 ಬರಹ ಇಲ್ಲಿತನಕ ಇತ್ತು "ಮಾಸ್ತಿ ಕನ್ನಡದ ಆಸ್ತಿ", ಡುಂಡಿರಾಜ್ ಸೇರಿಸಿದರು "ಗೋಕಾಕ್ ಕನ್ನಡದ ಪೀಕಾಕ್", ನಾನು ಜೋಡಿಸ್ತಿದ್ದೇನೆ "ಡಾ||ರಾಜ್ ಕನ್ನಡದ ತಾಜ್" !!