ಎರಡೇ ಸಾಕು By ravim on Tue, 04/29/2008 - 14:28 ಬರಹ ಸುಖ ಸಂಸಾರಕೆ ಎರಡೇ ಸಾಕು!, ಮೊದಲನೆಯಾಕೆಗೊಂದು ಗಂಡು ಎರಡನೆಯಾಕೆಗೊಂದು ಹೆಣ್ಣು, ಲೈಫ್ ನಲ್ಲಿ ಇನ್ನೇನ್ ಬೇಕು!!