ಓದಿದ್ದು By Shivakumar.Revadi on Thu, 05/01/2008 - 13:58 ಬರಹ ಯಾವಾಗಲೋ ಓದಿದ್ದು... ಇನ್ನೂ ತಲೆಯಲ್ಲಿದೆ. "ಹತ್ತಿರವಿದ್ದೂ ದೂರನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ!! ಹೊಂದಿಕೆಯೆಂಬುದು ಎಷ್ಟು ಕಷ್ಟವೊ ನಾಲ್ಕು ದಿನದ ಈ ಬದುಕಿನಲಿ" ನಿಮಗೇನನ್ನಿಸಿತು ಬರಿಯಿರಿ. ನಿಮ್ಮಲ್ಲಿಯೊಬ್ಬ.