ನಿನ್ನ ನನ್ನ ನಡುವೆ..
ಬರಹ
ಒಲವೇ...
ನಿನ್ನ ಸರಳತೆಗೆ..
ನನ್ನ ಸವಿಕನಸಿಗೆ...
ನಿನ್ನ ಸಿಹಿಮಾತಿಗೆ...
ನನ್ನ ಕವಿಮನಸಿಗೆ...
ನಿನ್ನ ಮುಗುಳ್ನಗುವಿಗೆ..
ನನ್ನ ಮನೋಲ್ಲಾಸಕೆ.. ..
ನಿನ್ನ ಮಂದಹಾಸಕೆ...
ನನ್ನ ಚೀತನಕೆ...
ನಿನ್ನ ಸ್ಪೂರ್ತಿಗೆ..
ನನ್ನ ಶಕ್ತಿಗೆ...
ಅದೆಂತಹ ಸಂಬಂಧ!
ಅದೆಂತಹ ಅನುಬಂಧ!
ಅದೇನು ದಿವ್ಯ ಬಂಧ!