ಐಎಸ್ಸೋ ಅಪ್ಲೋಡಿನ ಕಥೆ ...
ಹಬ್ಬದ ಐಎಸೋ ಇಮೇಜನ್ನ ಅಪ್ಲೋಡಿಗೆ ಹಾಕ್ದೆ. ನಮ್ ಸೋರ್ಸ್ ಫೋರ್ಜ್ ಸರ್ವರ್ಗೆ ... ೯೩ % ಆಗಿತ್ತು, ಮತ್ತೇನಾಯ್ತೊ ಏನ್ ರೋಗ ಬಂತೊ, ಅಷ್ಟಕ್ಕೆ ನಿಂತೇ ಬಿಡ್ಬೇಕಾ ...ಛೆ ... ೨೦ ಗಂಟೆ ಲ್ಯಾಪಿ ಸುಮ್ನೆ ಓಡಿದ್ದೆ ಬಂತು ಭಾಗ್ಯ :)
ಕಥೆಗೆ ಪೋಸ್ಟರ್ರು ಇಲ್ಲಿದೆ ...
ಚಿತ್ರದ ಮೇಲೆ ಕ್ಲಿಕ್ಕಿಸಿ, ಅದು ದೊಡ್ಡ್ದಾಗಿ ಕಾಣತ್ತೆ.
128kbps ನಾ ಬ್ರಾಡ್ಬ್ಯಾಂಡು ಅಂತ ತಗೊಂಡಿದ್ದು ಎಂಥ ಸ್ಕೀಮು :)
ಇವತ್ತು ರಾತ್ರಿ ನಾಲ್ಕನೆಯ ಬಾರಿಗೆ 'ಮರಳಿ ಯತ್ನವ ಮಾಡು' ...
Rating
Comments
ಉ: ಐಎಸ್ಸೋ ಅಪ್ಲೋಡಿನ ಕಥೆ ...
ಉ: ಐಎಸ್ಸೋ ಅಪ್ಲೋಡಿನ ಕಥೆ ...