ಬದುಕು ಬವಣೆಯಾಗದಿರಲಿ
ಬದುಕನ್ನು ಬವಣೆಯೆಂದಿಣಸದಿರು
ಬವಣೆಪಟ್ಟರೂ ಜೀವಂತ ಹೋದವರುಂಟೆ?
ಸಂಕಟಗಳಿಗೆಲ್ಲ ಆಸೆಯೇ ಬೇರು
ಆಸೆಯ ಬಲೆಯಿಂದ ಪಾರಾದವರುಂಟೆ?
ತನ್ನೊಟ್ಟಿಗೆ ತಾನಾಗಿರು
ತಾನಾಗಿ ಎಲ್ಲ ದೊರೆವುದು
ತನ್ನಂಬುಗೆ ಇರಲಿ
ಅದು ಜಂಬ ಅನಿಸದಿರಲಿ
ಬದುಕಿದು ಒಡೆಯನ ತೇರು
ನಗುನಗುತಲೆ ಎಳೆಯುತಿರು.
Rating
Comments
ಉ: ಬದುಕು ಬವಣೆಯಾಗದಿರಲಿ
In reply to ಉ: ಬದುಕು ಬವಣೆಯಾಗದಿರಲಿ by Khavi
ಉ: ಬದುಕು ಬವಣೆಯಾಗದಿರಲಿ