lifestyle exhibition ನಲ್ಲಿ ಲಿನಕ್ಸು !!!

lifestyle exhibition ನಲ್ಲಿ ಲಿನಕ್ಸು !!!

ಮೈಸೂರಲ್ಲಿ ಗೃಹಶೋಭೆ ಅಂತ ಒಂದು lifestyle exhibition ನಡೀತಿದೆ. ಸುಮ್ನೆ ನೋಡೋಕ್ಕೆ ಹೋದೆ. ಅಲ್ಲಿ ಕಂಡಿದ್ದು ಇದು ...

ಒಳ್ಳೇದು, ಇನ್ನು ಚೆನ್ನಾಗಿ ಪ್ರಚಾರ ಮಾಡಪ್ಪ ಅಂತ ಹೇಳಿ ಬಂದೆ !!! :) :) :) ಮೈಸೂರಿನ ಅರಿಹಂತ್ ಇನ್ಫೋಟೆಕ್ ನ stall ನಲ್ಲಿ ಇತ್ತು ಇದು. Assembled PC ಗಳಿಗೆ ಗ್ನು/ಲಿನಕ್ಸ್ ಹಾಕಿ ಕೊಡ್ತಿದಾರಂತೆ! [ಪೈರೇಟೆಡ್ xpee ಬದಲು :) ]

Rating
No votes yet

Comments