ಕವಿತೆ... By rjewoor on Fri, 05/23/2008 - 13:27 ಭಾವನೆಗಳು ಕವಿತೆಯಾಗಲು ಪ್ರಯತ್ನಿಸಿದವು. ಆದ್ರೆ, ಸಾಲುಗಳು ಶಾಯರಿಯಾದವು ಒಲವು ಚಲುವಾಗಲು ಯತ್ನಿಸಿದವು. ಆದ್ರೆ, ಭಗ್ನವಾದವು. ಕಣ್ಣು ಕಂಬನಿಯಾದವು. ಆದ್ರೆ, ಹನಿಗಳು ಕವಿತೆಯಾದವು. - ರೇವನ್... Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by makrumanju Sat, 11/15/2008 - 13:26 ಉ: ಕವಿತೆ... Log in or register to post comments
Comments
ಉ: ಕವಿತೆ...