ಭಾವ ಲಹರಿ... By rjewoor on Fri, 05/23/2008 - 13:30 ಓ... ನಿರ್ಮಲ ಭಾವವೇ, ನೀನೆಷ್ಟು ಕೋಮಲಾ. ನಿನ್ನ ಮುಟ್ಟಲಿಚ್ಚಿಸಿದರೆ, ಮುದುಡುತ್ತಿರುವೆ. ಓ... ನಿರ್ಮಲ ಭಾವವೇ ನೀನೆಷ್ಟು..... ನೆನೆದಾಗ ಬರದಿರುವೇ, ನೆನೆಯದಿದ್ದಾಗ ತಲೆ ಏರುವೆ. ಓ... ನಿರ್ಮಲ ಭಾವವೇ, ನಿನೆಷ್ಟು ಚೆಂಚಲ. - ರೇವನ್... Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by raghava Fri, 05/23/2008 - 14:04 ಉ: ಭಾವ ಲಹರಿ... Log in or register to post comments
Comments
ಉ: ಭಾವ ಲಹರಿ...