ತೆರೆದಿದೆ ಮನೆ ಓ ಬಾ ಅತಿಥಿ - ಸಾಹಿತ್ಯ
ಬರಹ
ಕುವೆಂಪು ಅವರ ಗೀತೆ "ತೆರೆದಿದೆ ಮನೆ ಓ ಬಾ ಅತಿಥಿ"
ಈ ಹಾಡಿನಲ್ಲಿ ಎರಡು ಪದಗಳು ನಮಗೆ ಆಸಕ್ತಿ, ಕುತೂಹಲವನ್ನುಂಟು ಮಾಡಿದೆ.
ಕುತೂಹಲದ ಪರಿಹಾರಕ್ಕಾಗಿ ಈ ಪ್ರಯತ್ನ :)
ನೇಸರುದಯದೊಳು ಬಹಿಯಾ ಬಾ
ತಿಂಗಳಂದದಲಿ ಬಹಿಯಾ ಬಾ
ಪ್ರಶ್ನೆ:
೧. ಇದು 'ಬಹೆಯಾ' ನೋ? ಅಥವಾ 'ಬಹೆಯಾ' ನೋ? ಅಥವಾ ಮತ್ತಾವುದಾದರು ಪದವೆ?
೨. ಆ ಪದದ ಅರ್ಥವೇನು?
ಮುಂದಿನದು:
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ
ಪ್ರಶ್ನೆ:
೧. ಇದು 'ಬೇಸರವಿದಕೂ' ನೋ? ಅಥವಾ 'ಬೇಸರವಿದನೂ' ನೋ? ಅಥವಾ ಮತ್ತಾವುದಾದರು ಪದವೆ?
೨. ಆ ಸಾಲಿನ ಭಾವಾರ್ಥವೇನು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ