ಪ್ರಗತಿ

ಪ್ರಗತಿ

ಯಾವಾಗಲೂ ನಿಮ್ಮ ದೋಷ ಹಾಗು ಅಶುದ್ಧ ವೃತ್ತಿಗಳನ್ನೇ ನೋಡುತ್ತಿರಬೇಡಿ.ಅದರಿಂದ ನಿರುತ್ಸಾಹವಾಗಿತ್ತದೆ.ಶ್ರದ್ಧೆ ದುರ್ಬಲವಾಗುತ್ತದೆ.ಮುಂದಿರುವ ಕತ್ತಲೆಯತ್ತ ದೃಷ್ಟಿ ಹರಿಸುವ ಬದಲು ಮುಂಬರಲಿರುವ ಜ್ಯೋತಿಯತ್ತ ಹೆಚ್ಚಾಗಿ ದೃಷ್ಟಿ ಪ್ರಸಾರಣ ಮಾಡಿ.ಶ್ರದ್ಧೆ,ಪ್ರಫುಲ್ಲತೆ,ಬರಲಿರುವ ಜಯದಲ್ಲಿ ಪೂರ್ಣ ಭರವಸೆ-ಇವೆಲ್ಲ ಅತ್ಯಂತ ಉಪಯುಕ್ತ.ಇವು ಪ್ರಗತಿಯನ್ನು ಕ್ಷಿಪ್ರವೂ,ಸುಲಭವೂ ಆಗಿ ಮಾಡುತ್ತವೆ.