ಜಲ ಜಲ ಜಲಜಾಕ್ಷಿ ಹೇಳೋದನ್ನ ಅರ್ಥ ಮಾಡಿಸಿ
ಬರಹ
ಅದ್ಯಾಕೋ ಗೊತ್ತಿಲ್ಲ.. ’ಗಜ’ ಸಿನೆಮಾದ ಜಲ ಜಲ ಜಲ ಜಲಜಾಕ್ಷಿ ಹಾಡು ಕೇಳಿದರೆ ಡ್ಯಾನ್ಸ್ ಮಾಡಬೇಕೆನಿಸುತ್ತದೆ.
ಇರಲಿ... ವಿಷಯ ಅದಲ್ಲ.
ಆ ಹಾಡಿನ ಸಾಹಿತ್ಯ ಬೇಕು.. ಎರಡನೇ ಪ್ಯಾರಾ ಸರಿಯಾಗಿ ಅರ್ಥಾಗುತ್ತಿಲ್ಲ.
ಜಲ ಜಲ ಜಲ ಜಲಜಾಕ್ಷಿ
ಮಿಣ ಮಿಣ ಮಿಣ ಮೀನಾಕ್ಷಿ
ಕಮ ಕಮ ಕಮ ಕಮಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾ..........ರೆ
ಐತ್ತಲಕಡಿ ಬಾ.......ರೆ
ಇದಾದ ಮೇಲೆ ಹುಡುಗಿ ಅದೇನೋ ಮಂಡ್ಯ ಭಾಷೆಯಲ್ಲಿ ಅದೇನೇನೋ ಹಂಗ್ ಮಾಡೂಮ ಹಿಂಗ್ ಮಾಡೂಮ ಅಂತಾಳೆ....
ಅದನ್ನು ದಯವಿಟ್ಟು ಯಾರಾದರೂ ತಿಳಿಸಿಕೊಡಿ, ಅರ್ಥಸಮೇತ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ