ಚೀನೀ ಗಾದೆ

ಚೀನೀ ಗಾದೆ

ಯಾವನು ಪ್ರಶ್ನಿಸುತ್ತಾನೋ ಅವನು ಐದು ನಿಮಿಷಗಳಿಗೆ ಮೂರ್ಖನಾಗಬಹುದು, ಯಾವನು ಪ್ರಶ್ನಿಸುವುದೇ ಇಲ್ಲವೋ ಅವನು ಅಜೀವ ಪರ್ಯಂತ ಮೂರ್ಖನಾಗಿರುತ್ತಾನೆ. - ಚೀನೀ ಗಾದೆ