ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ.... By deepu.mk on Wed, 06/04/2008 - 12:13 ಬರಹ ನೊವಿಗು ನಲಿವಿಗೂ..ನಿನ್ನ ತೊಳಿನಾಸರೆಯ ಕೋರಿಕೆ....... ಮನಸಿನ ಶೂನ್ಯತೆಗೆ , ನಿನ್ನದೇ ನೆನಪಿನ ಮೆಲುಕು... ಸಂಬಂಧಗಳ ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ.... ಹೇಳು ಎಂದು ಹನಿಸುವೆ ನಿನ್ನೊಳಗಣ ನೋವ......