"ಓ ಗೆಳೆಯಾ"

"ಓ ಗೆಳೆಯಾ"

ಬರಹ

ಓ ಗೆಳೆಯಾ,
ನೀ ಮಾತನಾಡದೆ ಇರುವುದು ಸರಿಯಾ
ಈ ದಿನಗಳಲಿ ನೀ ಕಳೆದು ಹೋದೆಯಾ
ಮಾಡಬಾರದೇ ಪ್ರೀತಿಯಿಂದ ಒಂದು ಕರೆಯಾ!!

ನೀ ತಂದೆ ಎಲ್ಲರ ಮನಸಿನಲ್ಲಿ ಹರುಶವಾ
ಇದೆಲ್ಲಾ ನೋಡಿ ಆಯಿತು ಒಂದು ವರುಶವಾ
ನಮ್ಮ ಮೇಲೆ ತೋರಿಸುವೆಯ ನೀ ಒಂಚೂರು ಕ್ರಪವಾ
ಕೊಡುವೆಯಾ ಒಂದು ಮಿಸ್ಸ್ ಕಾಲವಾ!!

ಏನೇ ಹೇಳು ನೀ ಬಹಳ ಒಳ್ಳೆಯವ
ಅದಕ್ಕೆ ಕೇಳಬೇಡ ಯಾವ ಸಾಕ್ಶಿಯಾ
ಈ ಮನಸ್ಸಿನಲ್ಲಿ ಇರುವುದು ಎಲ್ಲ ಸತ್ಯವಾ
ಬೇಕಾದರೆ ನೀ ಕೇಳಿ ನೋಡು ನಿನ್ನ ಮನಸ್ಸಿನ ಆತ್ಮವಾ!!

ಓ ಗೆಳೆಯಾ......