ಬೇಕೇ ಬೇಕು ಬೆಳಗಾಗುತಲೇ ಬಿಸಿ ಬಿಸಿ ಕಾಫಿ . . . By agilenag on Mon, 06/09/2008 - 20:23 ಬರಹ ಅರುಣೋದಯದ ರಸಮಯ ಸಮಯದ ಘೋಶಣೆ ಮಾದುವ ನಿದ್ರೆಯಿಂದಾಗಿರುವ ಜಡತೆಯನು ತೊಲಗಿಸುವ ಹೊಸದಿನಕೆ ಅಣಿಗೊಳಿಸಲು ಹೊಸ ಮನವ ಬೇಕೇ ಬೇಕು ಬೆಳಗಾಗುತಲೇ ಬಿಸಿ ಬಿಸಿ ಕಾಫಿ . . .