ಕನ್ನಡ ಅಕ್ಷರಗಳ ಚೆಲುವು

ಕನ್ನಡ ಅಕ್ಷರಗಳ ಚೆಲುವು

Comments

ಬರಹ

ಕನ್ನಡ ಅಕ್ಷರಗಳನ್ನು ಕಂಡ ಸಂಸ್ಕೃತ ಕವಿಯೊಬ್ಬ ಹೀಗೆ ಉದ್ಗರಿಸಿದನಂತೆ
ಅಕ್ಷರಾಣಿ ಸಮಾನಾನಿ ವರ್ತುಲಾನಿ ಘನಾನಿ ಚ|
ಪರಸ್ಪರವಿಲಗ್ನಾನಿ ತರುಣೀಕುಚಕುಂಭವತ್||

(ಕನ್ನಡ) ಅಕ್ಷರಗಳು ಸಮಾನವಾಗಿವೆ. ದುಂಡಾಗಿವೆ. ತುಂಬಿಕೊಂಡಿವೆ. ಒಂದಕ್ಕೊಂದು ತರುಣಿಯ ಗಡಿಗೆಮೊಲೆಗಳ ತೆಱ ಒಂದಕ್ಕೊಂದು ಅಂಟಿಕೊಳ್ಳದೆ ಬಿಡಿಬಿಡಿಯಾಗಿವೆ. ಹೀಗೆ ಕನ್ನಡ ಅಕ್ಷರಗಳು ಸುಂದರವಾಗಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet