ಲಿನಕ್ಸಾಯಣ - ೧೧- ಒಪೇರಾ ೯.೫ - ಫಾಂಟ್ ತೊಂದರೆ ಬಿಡಿಸ್ತೀರಾ?
ಒಪೇರಾ ಬ್ರೌಸರ್ ನ ೯.೫ ಆವೃತ್ತಿ ಬಿಡುಗಡೆಯಾಗಿದೆ. ಆದ್ರೆ ಅದರಲ್ಲಿ ಕನ್ನಡದ ಪುಟಗಳು ಇನ್ನೂ "out-of-box" ಕೆಲಸ ಮಾಡ್ತಿಲ್ಲ. ಬ್ರೌಸರ್ ಈಗ ಸಕತ್ತಾಗಿದೆ. ತುಂಬಾ ಲೈಟ್ ಕೂಡ.
ಕನ್ನಡ ಬರ್ಲಿಕ್ಕೆ ಶುರು ಮಾಡಿದ್ರೆ ಮತ್ತೂ ಚೆಂದ. ನಾನೂ ಈ ತೊಂದರೆ ಪರಿಹರಿಸ್ಲಿಕ್ಕೆ ಪ್ರಯತ್ನಿಸ್ತಿದ್ದೇನೆ. ನಿಮಗೇನಾದ್ರೂ ಕ್ಲೂ ಸಿಕ್ರೆ ಕಾಮೆಂಟ್ ಹಾಕಿ.
ಒಪೇರಾದ ಹೊಸ ಆವೃತ್ತಿಯ ಬಗ್ಗೆ ಇಲ್ಲಿ ತಿಳಿದು ಕೊಳ್ಳಬಹುದು.
Rating
Comments
ಉ: ಲಿನಕ್ಸಾಯಣ - ೧೧- ಒಪೇರಾ ೯.೫ - ಫಾಂಟ್ ತೊಂದರೆ ಬಿಡಿಸ್ತೀರಾ?
In reply to ಉ: ಲಿನಕ್ಸಾಯಣ - ೧೧- ಒಪೇರಾ ೯.೫ - ಫಾಂಟ್ ತೊಂದರೆ ಬಿಡಿಸ್ತೀರಾ? by hpn
ಉ: ಲಿನಕ್ಸಾಯಣ - ೧೧- ಒಪೇರಾ ೯.೫ - ಫಾಂಟ್ ತೊಂದರೆ ಬಿಡಿಸ್ತೀರಾ?