ನನಗಿಂತ ಹೆಚ್ಚು ನಿನಗಾಯ್ತು ತವರೆ?
ಬರಹ
ನಿನ್ನಿಂದ ನಾನು ನೀನಿರದೆ ನಾನೇನು...
ನೀನಿರದೆ ನಾನು ಅಮವಾಸೆ ಬಾನು
ಅ ನಿನ್ನ ನೆನಪು ಸಿಹಿಯಾದ ಜೇನು
ನಿನ್ನಿಂದೆ ಬಾಳೆಲ್ಲ ನೀನಿರದೆ ಸುಖವಿಲ್ಲ,
ದಿನ ದಿನವೂ ಮೌನ ಮನದಲ್ಲಿ ನೊವ
ಆ ಮಿಲನ ದಿನಗಳು ಕಾದುತಿವೆ ನೋಡ
ನೀನಿರದೆ ನನ ಬಾಳು ಅ ಕರಿಯ ಮೋಡ
ಮಾಸಗಳು ಉರುಳುತಿವೆ ನೀ ಬೇಗ ಬಾರ,
ನಾ ಬರೆವ ಪುಟದಲ್ಲಿ ಬರುತಿರುವೆ ನೀನೆ
ನಾನೇನು ಬರೆದರು ಬರಿ ನಿನ್ನ ಹೆಸರೆ
ದೂರದಲಿ ನೀನಿರುವೆ ನಿಲ್ಲುತಿದೆ ನನ್ನುಸಿರೆ
ನನಗಿಂತ ಹೆಚ್ಚು ನಿನಗಾಯ್ತು ತವರೆ?