ಅಜ್ಞಾನಿ By sushil on Sun, 06/22/2008 - 05:26 ನಿದ್ರಾರಹಿತರಿಗೆ ರಾತ್ರಿ ದೀರ್ಘ; ಬಳಲಿದವರಿಗೆ ದಾರಿ ದೀರ್ಘ; ಅಜ್ಞಾನಿಗೆ ಬದುಕೇ ದೀರ್ಘ.