ಕಾನ್ವಲ್ಯೂಶನ್ ಎಂದರೇನು?
ಬರಹ
ಡಿಜಿಟಲ್ ಸಂಕೇತಗಳ ಸಂಸ್ಕರಣೆಯಲ್ಲಿ(DSP) ಕಾನ್ವಲ್ಯೂಶನ್ ಎನ್ನುವ ಗಣಿತದ ಒಂದು ಪ್ರಕ್ರಿಯೆ ಬಳಕೆಯಾಗುತ್ತದೆ.ಇದನ್ನು ಅರ್ಥವಿಸಿಕೊಂಡವರು ಕಡಿಮೆ,ಇದನ್ನು ಯಾಂತ್ರಿಕವಾಗಿ ಮಾಡುವವರೇ ಅಧಿಕ ಎನ್ನುವುದು ನನ್ನ ಸಹೋದ್ಯೋಗಿಯೋರ್ವರ ವಾದ.ಅವರು ಕಾನ್ವಲ್ಯೂಶನ್ ಕುರಿತು ಸರಳವಾಗಿ ಬರೆದು ಅಂತರ್ಜಾಲದಲ್ಲಿ ಹಾಕಿದ್ದಾರೆ.ಅದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಲಿ ಎನ್ನುವುದು ಅವರ ಸದಾಶಯ. ಈಗ ಹೇಳಿ DSP ಅಲ್ಲಿ ತೊಡಗಿಸಿಕೊಂಡ ಸಂಪದಿಗರು ಅದನ್ನು ಅರ್ಥಿವಿಸಿಕೊಂಡದ್ದಾರೆಯೇ? ಈ http://www.nitte.ac.in/downloads/Conv-LTI.pdf ಕೊಂಡಿಯಲ್ಲಿ ನೀಡಿರುವ ಬರಹ ಮೆಚ್ಚಿಕೆಯಾಯಿತೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ