ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಬರಹ
’ಱ’ ಕನ್ನಡ, ತಮಿೞ್, ತೆಲುಗು, ಮಲಯಾಳಂಗಳಲ್ಲಿ ಉಪಯೋಗದಲ್ಲಿದೆ. ಹೆಚ್ಚಾಗಿ ತಮ್ಮ ಅಜ್ಞಾನದ ಕಾರಣ ಕನ್ನಡ ಮತ್ತು ತೆಲುಗರು ’ಱ’ ಬದಲು ’ರ’ ಬೞಸುವುದನ್ನು ನೋಡುತ್ತೇವೆ. ತುಳುವಿನಲ್ಲಿ ’ಱ’ ಬದಲು ’ದ/ಜ’ ಬೞಕೆಯಾಗುತ್ತಿದೆ.
’ೞ’ ಕನ್ನಡ, ತಮಿೞ್, ಮಲಯಾಳಂಗಳಲ್ಲಿ ಉಪಯೋಗವಾಗುತ್ತಿದೆ. ತೆಲುಗಿನಲ್ಲಿ ಮುಂಚೆ ಇದಱ ಉಪಯೋಗವಿದ್ದು, ಈಗ ಜನರ ಅಜ್ಞಾನದಿಂದ ’ಡ’ ವನ್ನು ಬೞಸುತ್ತಿದ್ದಾರೆ. ಕನ್ನಡಿಗರು ಅಜ್ಞಾನದಿಂದ ’ಳ’ ವನ್ನು ಬೞಸುತ್ತಿದ್ದಾರೆ.
ಈ ಕೆೞಗಿನ ಉದಾಹರಣೆಗಳನ್ನು ನೋಡಿ
ಸಂಖ್ಯೆ ೭ ಕನ್ನಡ, ತಮಿೞ್, ಮಲಯಾಳಂಗಳಲ್ಲಿ ಏೞು (ಕನ್ನಡದಲ್ಲಿ ಏೞ್ ಕೂಡ) ತೆಲುಗಿನಲ್ಲಿ ಏಡು
ಕನ್ನಡ, ತಮಿೞ್, ಮಲಯಾಳಂನಲ್ಲಿ ಕೋೞಿ ಕ್ರಮವಾಗಿ
ತೆಲುಗಿನಲ್ಲಿ ಕೋಡಿ,
ತುಳುವಿನಲ್ಲಿ ಕೋರಿ
ಕನ್ನಡ, ತಮಿೞ್, ಮಲಯಾಳಂನ ಕಿೞಂಗು ತುಳುವಿನಲ್ಲಿ ಕೆರಂಗು
ಕನ್ನಡ, ತಮಿೞ್, ಮಲಯಾಳಂನ ನೂಱು, ಆಱು, ತೊಱೆ ಕ್ರಮವಾಗಿ ತುಳುವಿನಲ್ಲಿ ನೂದು, ತುದೆ, ಆಜಿ
ಕನ್ನಡದ ಹೊಱಗೆ (ಪೊಱಗೆ) ತುಳುವಿನಲ್ಲಿ ಪಿದಾಯ್
ಹೀಗೂ ಇನ್ನು ಉದಾಹರಣೆಗಳನ್ನು ಕಾಣಬಹುದು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
In reply to ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’ by kannadakanda

In reply to ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’ by hamsanandi

In reply to ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’ by kpbolumbu