ಪರಮಾಣು ಒಪ್ಪಂದ

ಪರಮಾಣು ಒಪ್ಪಂದ

Comments

ಬರಹ

ನಮ್ಮ ಕನ್ನಡದ (ರಾಜಕೀಯ) ಕಂದಮ್ಮಗಳಿಗೆ ಇತ್ತೀಚಿಗೆ ಯಾವದೋ ಮಂಕು ಕವಿದಿದೆ ಅವರಿಗೆ ನಾವು ಎಲ್ಲಿರುವೆವು ಎಂಬುದೆ ಮರೆತಂತೆ ಕಾಣುತ್ತಿದೆ ಯಾವಗಲು ರಾಜ್ಯದ ದೇಶದ ಚಿಂತನೆಗಿಂತ ಕೆಲಸಕ್ಕೆ ಬಾರದ ಚಿಂತನೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದು ನನ್ನ ಅಬೀಮತ ಇನ್ನು ಅತ್ತ ದೇಶ ಮಟ್ಟದಲ್ಲಿ ಯಾರಿಗು ನಮ್ಮ ರಾಜ್ಯದ ಬಗ್ಗೆ ಅಥಾವ ನಮ್ಮದೇಶದ ಬಗ್ಗೆ ಸ್ವಲ್ಪ ಬಾಗ ಚಿಂತಿಸುವ ಸಮಯ ಬಂದಂತೆ ಕಾಣುತ್ತಿಲ್ಲ.

ಈಗ ಮುಖ್ಯವಾದ ವಿಷಯಕ್ಕೇ ಬರುವ ದೇಶ ನಮ್ಮ ಅಥವಾ ನಾವು ತೀಳಿದಿರುವ ಮಟ್ಟಿಗೀಂತ ತುಂಬಾ ತೋಂದರೆಯಲ್ಲಿ ಸಿಲುಕಿದೆ ಎಂದು ನನಗಂತು ಅನ್ನೀಸುತ್ತಿದೇ ಯಾವದೇ ಒಬ್ಬ ಸಮಾಜದಲ್ಲಿಯ ವ್ಯಕ್ತಿಯು ರಾಜಕಾರಣಿಯು ಮಾದ್ಯಮವು ಸಹ ಮುಖ್ಯವಾದ ಯಾವದೇ ವಿಷಯದ ಬಗ್ಗೆ ಯೋಚಿಸುತ್ತಿಲ್ಲ ಕೇವಲ ಯಾವದೋ ಕೇಲಸಕ್ಕೆ ಬಾರದ ವಿಷಯವನ್ನು ಮತ್ತೇ ಮತ್ತೆ ತೋರಿಸುವ ಮಾದ್ಯಮ ಜನರನ್ನು ದಾರಿ ತಪ್ಪಿಸುತ್ತೀವೆ ಯಾವದು ವಿಷಯವಲ್ಲದ ವಿಷಯಕ್ಕೆ ಗಲಾಟೆ ಮಾಡುತ್ತ ರಾಜಕಾರಣಿಗಳು ಸಮಯ ಹಾಳು ಮಾಡುತ್ತೀದ್ದಾರೆ. ಇನ್ನು ಜನರಿಗೆ ದೇಶದಲ್ಲಿ ಎನು ನಡೆಯುತ್ತಿದೆ ಎಂಬುದೆ ಬೇಕಿಲ್ಲದಂತೆ ಅವರು ಕಾಲ ಕಳೇಯುತ್ತಿದ್ದಾರೆ.

ನಮ್ಮ ದೇಶದ ಪ್ರದಾನ ಮಂತ್ರಿಗಳು ಅವರಿಗೆ ತಿಳಿದಿದೆಯೊ ಇಲ್ಲವೋ ಅಥವ ತಿಳಿದು ಜನರಿಗೆ ತಲುಪಿಸುವ ಕಾಯಕ ತಮ್ಮದಲ್ಲ ಎಂದು ತೀಳಿದ್ದಿದ್ದಾರೋ ಗೋತ್ತಿಲ್ಲ ಅವರ ಹಿಂದೆ ಯಾವದಾದರು ಕಾಣದ ಶಕ್ತಿ ಕೆಲಸ ಮಾಡುತ್ತಿದೇಯೋ ಎಂಬುದೆ ಗೊತ್ತಾಗುತ್ತೀಲ್ಲಇದೆಲ್ಲಾ ಎಕೆ ಹೇಳುತ್ತೀರುವೆನೇಂದರೆ ಪರಮಾಣು ಒಪ್ಪಂದಂತ ವಿಷಯದಲ್ಲಿ ಅವರು ತೋರುತ್ತಿರುವ ಅವಸರ ಕಾರಣ ಅಮೇರಿಕ ಎಂಬ ಬಲಶಾಲಿ ದೇಶ ಮತ್ತೆ ಮತ್ತೆ ನೀವು ಈಗ ಹೀಂದೆ ಸರಿದರೆ ಮತ್ತೆ ನೀಮಗೆ ಇಂಥ ಅವಕಾಶ ಸಿಗದು ಎಂದು ಭೇದರಿಸುತ್ತಿರುವದರ ಹಿಂದಿನ ಕಾರಣವಾದರು ಎನು. ಇಂದರಿಂದ ನಮಗೆ ಅನುಕೂಲ ಎಂದಾದರೆ ಅಮೇರಿಕ ಅದನ್ನು ಯಾಕೆ ಒತ್ತಾಯ ಮಾಡುತ್ತಿದೆ ಇದರಿಂದ ನಮಗಿಂತ ಅವರಿಗೆ ಹೇಚ್ಚಿನ ಅನುಕೂಲ ಇರುವಂತೆ ಕಾಣುತ್ತಿಲ್ಲವೆ ಇಂಥ ಮಹತ್ತರ ವಿಷಯದ ಬಗ್ಗೆ ಮಾತನಾಡದ ವೀರೋದ ಪಾರ್ಟಿ ಯಾಕೆ ಸುಮ್ಮನಿದೆ ಅದರ ಮೇಲು ಯಾವದಾದರು ಒತ್ತಡ ಇದೇಯೇ. ಇದರಿಂದ ದೇಶಕ್ಕೇ ಅನುಕೂಲ ಎನ್ನುವ ಎಲ್ಲರು ಅದನ್ನು ಜನರಿಗೆ ಎತಕ್ಕಾಗಿ ಬಹಿರಂಗ ಪಡಿಸುತ್ತಿಲ್ಲ. ಇಂದಿಗೆ ಅತಿಯಾದ ಹಣದ ಮುಗ್ಗಟ್ಟಿನಿಂದ ಬಸವಳಿದಿರುವ ಭರತ ಖಂಡ ಇನ್ನು ಹಗ್ಗ ಕೋಟ್ಟು ಕೈ ಕಟ್ಟಿಕೋಳ್ಳುವದು ಸರಿದಾರಿಯಂತೆ ನನಗೆ ಅನ್ನಿಸದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet