ಪ್ರೀತಿಗೆ ನಮನ
ಬರಹ
ಪ್ರೀತಿಗೆ ಎಂದೇ / ಪ್ರೇಮಿಯ ಅದೇ/
ಪ್ರೀತಿಯ ಪಡೆಯಲು / ನಾ ಬಂದೇ /
ತೋರಿಸು ಪ್ರೀತಿಯನ್ನು / ಓ ಗೆಳತಿ //ಪ್ರೀತಿಗೆ//
ಪ್ರೀತಿಯ ಮೇಲೆ / ಸಂಬದದ ಮೇಲೆ /
ನಂಬಿಕೆ ನಿಟ್ಟು / ಪ್ರೀತಿಯ ಪಡೆಯುವೆ//೨//
ಪ್ರೀತಿಯ ವಲಿವುದು / ನನಗೆ ಎಂದೂ /
ನಂಬಿರುವೆ ಪ್ರೀಮಿಯೇ....ತೋರಿಸು ಪ್ರೀತಿಯನ್ನು....ಓ ಗೆಳತಿ//ಪ್ರೀತಿಗೆ//
ನಡೆದರು ಚೆನ್ನಾ / ಕುಣಿದರೂ ಚೆನ್ನಾ /
ಪ್ರೀತಿಯ ಮಾತೆ / ಬಾಳೆ ಅಂದ //೨//
ಪ್ರೀತಿಯಿಂದ / ಪ್ರೀತಿಯ ಪಡೆದು /
ಪ್ರೇವಿಯ ನಾನಾಗುವ ಆಸೆ....ತೋರಿಸು ಪ್ರೀತಿಯನ್ನು....ಓ ಗೆಳತಿ //ಪ್ರೀತಿಗೆ//
ರಚನೆ:- ಮಂಜುನಾಥ.ಡಿ.ಜೆ