ಅಲ್ಬರ್ಟ್ ಐನ್ಸ್ಟೀನ್ By prasannare on Mon, 01/09/2006 - 15:12 ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುದ್ದಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ. - ಅಲ್ಬರ್ಟ್ ಐನ್ಸ್ಟೀನ್