ಹಿತನುಡಿ By vedumaani on Fri, 07/20/2007 - 12:59 ಇದೂ ಪೂರ್ಣ, ಅದೂ ಪೂರ್ಣ, ಪೂರ್ಣದಿಂದ ಪೂರ್ಣವು ಹುಟ್ಟುತ್ತದೆ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ