ಹಿತನುಡಿ
ಮನಸ್ಸಿನಲ್ಲಿ ಸಿಟ್ಟನ್ನು ಇಟ್ಟುಕೊಳ್ಳುವುದೆಂದರೆ ಇತರರ ಮೇಲೆ ಎಸೆಯಲು ಬೆಂಕಿ ಕೆಂಡ ಎತ್ತಿದಂತೆ, ಮೊದಲು ಸುಡುವುದು ನಿಮ್ಮ ಕೈಯ್ಯೇ. ಬೇಡ ಬಿಟ್ಟುಬಿಡಿ. ಮಳೆ ಬಂದಾಗ ಹಕ್ಕಿಗಳೆಲ್ಲಾ ಗೂಡು ಸೇರುತ್ತವೆ. ಆದರೆ ಹದ್ದು ಹಾಗಲ್ಲ, ಮೋಡಕ್ಕಿಂತ ಮೇಲೆ ಹಾರುತ್ತದೆ. ಸಮಸ್ಯೆ ಎಲ್ಲರಿಗೂ ಬರುತ್ತದೆ. ಆದರೆ ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ.