ಜನ By sushil on Fri, 05/23/2008 - 23:46 ಜನ ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂದು ಚಿಂತಿಸದಿರಿ,ಏಕೆಂದರೆ ನೀವು ಅವರ ಬಗ್ಗೆ ಏನೆಂದುಕೊಳ್ಳುವಿರೋ ಎಂಬುದರ ಬಗ್ಗೆ ಚಿಂತಿಸುವುದರಲ್ಲೇ ಅವರು ನಿರತರಾಗಿರುತ್ತಾರೆ.