ಜಾತಿಮತ, ಭೇದಭಾವ

ಜಾತಿಮತ, ಭೇದಭಾವ

ನಮ್ಮ ಜೀವನಕ್ಕೆ ಬಹುಮುಖ್ಯವಾಗಿ  ಬೇಕಾಗಿರುವ, ಬೆಳಕಿನ ಕಿರಣಗಳು, ದಿನ ನಿತ್ಯ ಕುಡಿಯುವ ನೀರು, ಸೇವಿಸುವ ಗಾಳಿ,
ತಿನ್ನುವ ಆಹಾರ, ವ್ಯವಹಾರ ಮಾಡುವ ಹಣ, ದೇಹದಲ್ಲಿ ಹರಿಯುವ ರಕ್ತ ಎಂದಾದರೂ ನಿಮಗೆ ಜಾತಿಮತ, ಭೇದಭಾವ ಮಾಡೀವಿಯೇ ?
ಇಲ್ಲತಾನೇ.....
ಇವುಗಳಿಗೆ ಇಲ್ಲದ ಭೇದಭಾವ ನಿನಗೇಕೆ ಮಾನವ?