ಕಾಳಿದಾಸ By ppsringeri on Sat, 07/14/2007 - 11:06 ಹಳೆಯದೇ ಯಾವಾಗಲೂ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಹಾಗೆಯೇ ಹೊಸದು ಚೆನ್ನಾಗಿರುವುದಿಲ್ಲ ಎಂದೂ ಹೇಳಲಾಗುವುದಿಲ್ಲ. ಸಹೃದಯರು ಮೊದಲು ಪರೀಕ್ಷಿಸಿ ನಂತರ ತೀರ್ಮಾನಿಸುತ್ತಾರೆ. ಮೂಢರು ಪರರ ನಂಬಿಕೆಯನ್ನು ಆಶ್ರಯಿಸುತ್ತಾರೆ. - ಕಾಳಿದಾಸ