ದುರ್ಜನವಂದನೆ By kannadakanda on Sat, 07/26/2008 - 13:01 ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಮ್| ಮುಖಪ್ರಕ್ಷಾಲನಾತ್ಪೂರ್ವಂ ಗುದಪ್ರಕ್ಷಾಲನಂ ಯಥಾ|| ದುರ್ಜನನನ್ನು ಮೊದಲು ವಂದಿಸಿ ನಂತರ ಸಜ್ಜನನನ್ನು ವಂದಿಸುತ್ತೇನೆ. ಅದು ಹೇಗೆಂದರೆ ಮುಖ ತೊಳೆಯುವ ಮುಂಚೆ ಮುಕುಳಿ ತೊಳೆಯುವಂತೆ ದುರ್ಜನನಿಗೆ ನಮಸ್ಕರಿಸಿ ಅವನನ್ನು ಸಾಗಹಾಕುತ್ತೇನೆ.