ಸುಭಾಷಿತ By cmariejoseph on Fri, 06/01/2007 - 21:54 ಎಳೆನಿಂಬೆ ಮಾವು ಮಾದಲಕ್ಕೆ ಹುಳಿನೀರನೆರೆದವರು ಆರಯ್ಯ? ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ ಸಿಹಿನೀರನೆರೆದವರು ಆರಯ್ಯ?