ಹಿತನುಡಿ By cmariejoseph on Fri, 06/01/2007 - 21:55 ಕಣ್ಣಿಲ್ಲದವನು ಕೋಪ ಬಂದರೂ ದುರುಗುಟ್ಟಲಾರ, ರಟ್ಟೆಯಿಲ್ಲದವನು ಶಸ್ತ್ರವಿದ್ದರೂ ಯುದ್ಧ ಮಾಡಲಾರ.