ಹಿತನುಡಿ

ಹಿತನುಡಿ

ಕ್ರೋಧವನ್ನು ತುಳಿದೆನೆಂದವನು ನಿಜವಾಗಿ ಅದನ್ನು ತನ್ನ ಹೃದಯದೊಳಗೆ ಅದುಮಿಟ್ಟುಕೊಂಡಿದ್ದು ಸಮಯ ಬಂದಾಗ ದುರ್ಬಲರ ಮೇಲೆ ಪ್ರಯೋಗಿಸುತ್ತಾನೆ