ಹಿತನುಡಿ By rklava on Mon, 11/19/2007 - 12:05 "ಸೂರ್ಯನು ಮುಳುಗಿದನೆಂದು ಅಳುತ್ತಾ ಕುಳಿತರೆ ನಕ್ಷತ್ರಗಳನ್ನು ನೋಡುವ ಭಾಗ್ಯವನ್ನು ಕಳೆದುಕೊಳ್ಳುತ್ತಿ"