ಸುಭಾಷಿತ

ಸುಭಾಷಿತ

ಶ್ರೇಷ್ಟ ವ್ಯಕ್ತಿಯು ಹೇಗೆ ನಡೆಯುತ್ತಾನೋ ಹಾಗೆಯೇ ಇತರರು ಅವನನ್ನು ಹಿಂಬಾಲಿಸುತ್ತಾರೆ, ಅವನು ಏನನ್ನು ತೋರಿಸಿ ಕೊಡುತ್ತಾನೋ ಅದನ್ನು ಜನರು ಸ್ವೀಕರಿಸುತ್ತಾರೆ. [ಶ್ರೇಷ್ಟ ಎನಿಸಿಕೊಂಡ ವ್ಯಕ್ತಿ ಜಾಗರೂಕತೆಯಿಂದ ನಡೆಯಬೇಕು]