ನುಡಿಮುತ್ತು By ನುಡಿಮುತ್ತುಗಳು on Thu, 03/07/2013 - 12:01 ಎನ್ನಗುಣವೆಂಬ ಕಳೆಯ ಕಿತ್ತು ಸಲಹಯ್ಯ ಲಿಂಗ ತಂದೆ, ಸುಳಿದೊಗೆದು ಬೆಳೆವೆನು ನೋಡಾ ಕೂಡಲ ಸಂಗಮದೇವಾ.. Log in to post comments