ನುಡಿಮುತ್ತು By ನುಡಿಮುತ್ತುಗಳು on Thu, 03/28/2013 - 14:35 ಭವಿಷ್ಯವನ್ನು ಎದುರಿಸುವ ಸುಲಭ ಮಾರ್ಗವೆಂದರೆ ವರ್ತಮಾನವನ್ನು ಸರಿಯಾಗಿ ನಿಭಾಯಿಸುವುದು. ಇದನ್ನು ಸರಿಯಾಗಿ ಎದುರಿಸದೆ ನಾಳೆಗಳನ್ನು ಕಟ್ಟಲಾಗುವುದಿಲ್ಲ. ಆದ್ದರಿಂದ ನಾಳೆಗಿಂತ ಇಂದಿನ ಬಗ್ಗೆ ಹೆಚ್ಚು ಯೋಚಿಸಿ. Log in to post comments